Surprise Me!

ಪವರ್ ಪ್ಲೇ ನಲ್ಲಿ ನಾನೇ ಕಿಂಗ್ ಎಂದು ಸಾಬೀತು ಮಾಡಿದ ದೀಪಕ್ ಚಹರ್ | Oneindia Kannada

2021-04-17 3,049 Dailymotion

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪವರ್ ಪ್ಲೇನಲ್ಲಿಯೇ 3 ವಿಕೆಟ್‍ಗಳನ್ನು ಪಡೆಯುವುದರ ಮೂಲಕ ದೀಪಕ್ ಚಹರ್ 2018ರ ಐಪಿಎಲ್ ಟೂರ್ನಿಯಿಂದ ಇಲ್ಲಿಯವರೆಗೂ ಪವರ್ ಪ್ಲೇನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ತಮ್ಮ ಅಗ್ರಸ್ಥಾನವನ್ನು ಮುಂದುವರಿಸಿದ್ದಾರೆ.<br /><br />Chennai Super King bowler Deepak Chahar is the number one wicket taking bowler in the powerplay

Buy Now on CodeCanyon